Ladakh Dairies ( ಲಡಾಕ್ ಪ್ರವಾಸ)

 ಲಡಾಕ್ ಪ್ರವಾಸ 


ಲಡಾಕ್ ಪ್ರವಾಸ (ಬೈಕ್ ರೈಡ್) ಸುಮಾರು 3 ವರ್ಷದಿಂದ ಪ್ಲಾನ್ ಮಾಡುತ್ತಿದ್ದ ಪ್ರವಾಸ ಕೊನೆಗೂ ಸೆಪ್ಟೆಂಬರ್ -2019 ಕ್ಕೆ ನಿಗದಿಯಾಯಿತು . ದೆಹಲಿಗೆ ಹೋಗುವಾಗ ರೈಲಿನಲ್ಲಿ ಬರುವಾಗ ವಿಮಾನದಲ್ಲಿ ಎಂದು ತೀರ್ಮಾನವಾಯಿತು.

ಟಿಕೆಟ್ ಗಳನ್ನು 3 ತಿಂಗಳು ಮುಂಚಿತವಾಗಿ ಬುಕ್ ಮಾಡಿದೆವು, ನಂತರ ಬೈಕ್ ಗಳನ್ನು ದೆಹಲಿಗೆ ಟ್ರಾನ್ಸ್ ಪೋರ್ಟ್ ಮಾಡಲು ಮಂಗಳೂರಿನ ಒಂದು ಟ್ರಾನ್ಸ್ ಪೋರ್ಟ್ ಗೆ ಬುಕ್ ಮಾಡಿದೆವು. ಈ ಮದ್ಯೆ ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸಲಾಯಿತು ಇದರಿಂದ ಕಾಶ್ಮೀರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ನಮ್ಮ ಉತ್ಸಾಹ ಅರ್ದ ಕಡಿಮೆ ಆಯಿತು , ಇನ್ನು 50 ದಿನಗಳು ಬಾಕಿ ಇದ್ದು ಎಲ್ಲ ಸರಿ ಹೋಗಬಹುದು ಎಂಬ ವಿಶ್ವಾಸದಲ್ಲಿ ನಮ್ಮ ತಯಾರಿ ಮುಂದುವರೆಸಿದೆವು. ಕೊನೆಗೆ ಲಡಾಕ್ ನಲ್ಲಿ ಯಾವುದೇ ತೊಂದರೆ ಇಲ್ಲ ಎಂಬುದು ತಿಳಿಯಿತು , ಮನಾಲಿ ಯಿಂದ ಲೇಹ್ ಹೋಗಿ ಬರುವಾಗ ಪರಿಸ್ಥಿತಿ ನೋಡಿಕೊಂಡು  ಕಾರ್ಗಿಲ್ , ಶ್ರೀನಗರ ಮೇಲೆ ಬರುವುದು ಎಂದು ತೀರ್ಮಾನವಾಯಿತು.


ದಿನ - 1 (01-10-2019)

ಬೆಳಗ್ಗೆ 10.00 ಗಂಟೆಗೆ ದೆಹಲಿಯ ರೈಲ್ವೇ ನಿಲ್ದಾಣ ಪಕ್ಕದಲ್ಲಿ ಬೈಕ್ ಡೆಲಿವರಿ ಪಡೆದುಕೊಂಡೆವು. ಯೋಜನೆ ಪ್ರಕಾರ ಮೊದಲ ದಿನ ದೆಹಲಿ ಯಿಂದ ಚಂಡೀಗಡ ದಾಟಿ ಮುಂದೆ ಯಾವುದಾದರು ನಗರದಲ್ಲಿ ಉಳಿದುಕೊಳ್ಳುವ ಯೋಜನೆ ಇತ್ತು. ಆದರೆ ಪ್ರಸನ್ನ ಬೈಕ್ ಬೆನೆಲ್ಲಿ ಸ್ಟಾರ್ಟ್ ಆಗಲೇ ಇಲ್ಲ , ಬ್ಯಾಟರಿ ತೊಂದರೆ ಸುಮಾರು 2 ಗಂಟೆ ಎಲ್ಲ ಪ್ರಯತ್ನ ಮಾಡಿದ ಮೇಲೆ , ದೆಹಲಿಯಲ್ಲಿರುವ ಬೆನೆಲಿ ಶೋರೂಂ ಗೆ ಗೂಡ್ಸ್ ಆಟೋದಲ್ಲಿ ತೆಗೆದುಕೊಂಡು ಹೋದೆವು. ಸಮಯ 1 ಗಂಟೆ.  ಬೈಕ್ ಸರ್ವೀಸ್ ಗೆ ಬಿಟ್ಟು ನಾವು ಊಟ ಮುಗಿಸಿದೆವು. ಸುಮಾರು 5.00 ಕ್ಕೆ ಬೈಕ್ ರೆಡಿಯಾಯಿತು. ದಿನಕರ್ ಒತ್ತಾಯದ ಮೇರೆಗೆ ಚಂಡಿಗಡ ಕ್ಕೆ ಇವತ್ತೆ ಹೋಗುವುದೆಂದು ತೀರ್ಮಾನಿಸಿ ಹೊರೆಟೆವು. ಸುಮಾರು 10ಕಿಮೀ ನಂತರ ಬೆನೆಲಿ ಬೈಕ್ ನಲ್ಲಿ ಆಯಿಲ್ ಲೀಕೇಜ್ ಕಾಣಿಸಿತು. ಮತ್ತೆ ಶೋರೂಂ ಗೆ ಬಂದೆವು. ಶೋರೂಂ ನಲ್ಲಿ ನಾಳೆ ಬೆಳಗ್ಗೆ ಸಿಗುತ್ತೆ ಎಂಬ ಉತ್ತರ ಬಂತು. ಯೋಜನೆ ಬದಲಾಯಿಸಿ ದೆಹಲಿ ಯಲ್ಲಿರುವ ಉಡುಪಿಯ ಕೃಷ್ಣ ಮಠಕ್ಕೆ ತೆರಳಿ ಉಳಿಯಲು ಕೊಠಡಿ ಪಡೆದೆವು. ನಂತರ ಮಠದಲ್ಲಿ ರಾತ್ರಿಯ ಊಟ(ರುಚಿಯಾದ) ಮುಗಿಸಿ , ನಾಳೆಯ ಯೋಜನೆ ಬಗ್ಗೆ ಚರ್ಚಿಸಿ ನಿದ್ದೆಗೆ ಜಾರಿದೆವು.







DAY -2 (02-10-2019)

ಬೆಳಗ್ಗೆ ಎದ್ದು ಸ್ನಾನ ಮುಗಿಸಿ ಮಠದ ಆವರಣದಲ್ಲಿರುವ ಕೃಷ್ಣ ದೇವಸ್ಥಾನಕ್ಕೆ ಬೇಟಿ ನೀಡಿದೆವು. ನಂತರ  ಮಠದಲ್ಲಿ ಉಪಹಾರ ಉಪ್ಪಿಟ್ಟು ತಿಂದು , ಶೋರೂಂಗೆ ತೆರಳಿ ಗಾಡಿ ಪಡೆದು ಹೊರಟಾಗ ಸಮಯ 11 ಗಂಟೆ , ಮದ್ಯಾಹ್ನ ಕರ್ನಲ್ ನಲ್ಲಿರುವ ಸಾಗರ್ ರತ್ನ ಹೋಟೆಲ್ ನಲ್ಲಿ ದಕ್ಕಿಣ ಭಾರತದ ಊಟ ಮುಗಿಸಿ ಮುಂದೆ ಚಂಡೀಗಡ ತಲುಪಿದಾಗ 5.30. ಮುಂದೆ  50 ಕಿ.ಮೀ ದೂರದಲ್ಲಿರುವ ನಲಗರ್ ನಗರದಲ್ಲಿ ಉಳಿಯುವುದೆಂದು  ಪ್ರಯಾಣ ಮುಂದುವರೆಸಿದೆವು. ಅತ್ಯಂತ ಕೆಟ್ಟದಾದ ಮತ್ತು ಟ್ರಾಫಿಕ್ ನಿಂದ ಕೂಡುದ್ದ ರಸ್ತೆ , 50 ಕಿ.ಮೀ ಪ್ರಯಾಣಿಸಲು ತೆಗೆದು ಕೊಂಡಿದ್ದು 2 ಗಂಟೆ.

Delhi - Nalagarh ( Total Distance Covered 320 KM)

Started 11 AM reached - 7.30 PM

Stay : Hotel River View ,Nalagarh (1100 for 4 Persons ac Room)













DAY -3 (03-10-2019)

Nalagarh to Manali  (247 KM)

Started 6 AM - Reached 4.30 PM


Day Highlight : Heavy Trafic & Bad Roads

Places Visited :  Vashista temple Manali , Manali Market

Stay : River Inn (700 Rs Best Deal)

** obtained Online Permission to Cross Rohtag Pass Tomorrow.
     Website : https://rohtangpermits.nic.in 









  DAY- 4 (04-10-2019)

Manali - Sarchu (223 KM)

Started 6 AM - Reached By 7 PM


Breakpast  At Rohthag View Point 
Lunch at Jispa

Day Highlight : 1)Beautiful Rohtag pass
2)Extraordinary Roads
3)Lowest Temp experienced till date at Sarchu 

Stay : Sarchu (Tent with Meals 250 / Head)




















DAY - 5 (05-10-2019)

Sarchu  -  LEH  ( 250 KM)

Started 6.30 AM - Reached by 4 PM

Breakfast : Momos in PANG
Lunch : Upshi

Day Highlight :1) Beautiful Landscape after PANG
    2) Good Roads after PANG
    3) Visited Shanthi Stupa in Night

STAY : Goba Guest House (1100 for Trple Bed Room) 













DAY -6 (06-10-2019)

LEH to PANGONG LAKE ( 147 km)

Started 10.30AM  Reached by  6PM

Breaksfast : LEH
Lunch : Durbuk

Highlights : 1)Obtained Permission from DC Office
  2)Visited Thiksey Monastrey
  3)Beautiful Pangong Lake View

Stay : Tent Near Lake  (800 Rs)


















DAY 7 (07-10-2019)

Pangong to Turtuk via Shok Valley ( 242 KM)

Started at 7.30 AM Reached by 5.30 Pm

Breakfast : Durbuk
Lunch : Diskit 

Highlight : 1) Diskit Monastery
2) Turtuk Village
3) Tasted Apricot first time at Ismail Home stay

Stay : Turtuk Village (at Ismail Home Stay 1500 /4 person with Dinner / Breakfast)

















DAY 8 (08-10-2019)

Turtuk to Leh (203 KM) 

Started 9.30 AM reached by 5 PM


Breakfast : at Ismail Home Stay turtuk
Lunch : at Diskit


Highlights 1) Visted Hunder Sand Dunes
2) Double Hunped Camels
3) Khardungla Pass( Highest Motorable Road)
4) Leh Market


Stay : Back to Goba Guest House












DAY 9 (09-10-2019)

Leh to Drass (280 KM) 

Started 7.30 AM reached by 7.30 PM


Highlights 1) Visited Kargil War Memorial
                 2) Drass is second coldest inhabited place in the world.

Stay : Dras Hotel ( 800 rs )











  


DAY 10 (10-10-2019)

Drass to  Udhampur 355 KM) 

Started 6.00 AM reached by 7.30 PM

** Zojila Pass

















DAY 11 (11-10-2019)

Udhampur to Kurukhetra (450 KM) 

Started 6.00 AM reached by 7.30 PM


DAY 11 (12-10-2019)

Kurukshetra to Delhi (160 KM) 

Started 7.00 AM reached by 1.00 PM