ಕಾಲ್ನಡಿಗೆಯಲ್ಲಿ ಬಸವನಗುಡಿಯಲ್ಲೊಂದು ಸುತ್ತು



   ಪ್ರಾರಂಭ : ಲಾಲ್ ಬಾಗ್  ಬೆಳಗ್ಗೆ 8 ಗಂಟೆ


 ಲಾಲ್ ಬಾಗ್  (ವಾಯುವಿಹಾರ ) -  ಗಾಂದಿಬಜಾರ್ ವಿದ್ಯಾರ್ಥಿ ಭವನ (ತಿಂಡಿ) -  ರಾಮಕೃಷ್ಣ ಆಶ್ರಮ ( ಧ್ಯಾನ)  -   ಗವಿ ಗಂಗಾಧರೇಶ್ವರ ದೇವಸ್ಥಾನ -  ಗುಡ್ಡದ ರಾಮಾಂಜನೇಯ ದೇವಸ್ಥಾನ -  ದೊಡ್ಡಗಣಪತಿ ದೇವಸ್ಥಾನ -  ದೊಡ್ಡ ಬಸವಣ್ಣ ದೇವಸ್ಥಾನ -  ಗಾಂಧಿಬಜಾರ್ ರೋಟಿ ಘರ್ ( ಊಟ)
  
   ಒಟ್ಟು 7.5 ಕಿ.ಮೀ  ( ಬೆಳಗ್ಗೆ 8 ಗಂಟೆಯಿಂದ ಮದ್ಯಾಹ್ನ 1ಗಂಟೆ ವರೆಗೆ)


 







ಗವಿ ಗಂಗಾಧರೇಶ್ವರ ದೇವಸ್ಥಾನ