ಸಾವೆಹಕ್ಲು ಅಣೆಕಟ್ಟು


ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಾವೆಹಕ್ಲು ಅಣೆಕಟ್ಟು. ಚಕ್ರಾ ನದಿಗೆ ಕಟ್ಟಲಾಗಿರುವ ಈ ಅಣೆಕಟ್ಟು ಲಿಂಗನಮಕ್ಕಿ  ಜಲವಿದ್ಯುತ್ ಕೇಂದ್ರದ ಒಂದು ಮುಖ್ಯವಾದ ನೀರಿನ ಸಂಗ್ರಹಾಲಯ , ಸಾವೆಹಕ್ಲು ಅಣೆಕಟ್ಟು ನಗರ ದಿಂದ 20 ಕಿ.ಮೀ ಮತ್ತು  ತೀರ್ಥಹಳ್ಳಿಯಿಂದ 40 ಕಿ.ಮೀ ದೂರದಲ್ಲಿದೆ