ಪ್ರವಾಸದ ನೆನಪುಗಳು
ಸಾವೆಹಕ್ಲು ಅಣೆಕಟ್ಟು
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಾವೆಹಕ್ಲು ಅಣೆಕಟ್ಟು. ಚಕ್ರಾ ನದಿಗೆ ಕಟ್ಟಲಾಗಿರುವ ಈ ಅಣೆಕಟ್ಟು ಲಿಂಗನಮಕ್ಕಿ ಜಲವಿದ್ಯುತ್ ಕೇಂದ್ರದ ಒಂದು ಮುಖ್ಯವಾದ ನೀರಿನ ಸಂಗ್ರಹಾಲಯ , ಸಾವೆಹಕ್ಲು ಅಣೆಕಟ್ಟು ನಗರ ದಿಂದ 20 ಕಿ.ಮೀ ಮತ್ತು ತೀರ್ಥಹಳ್ಳಿಯಿಂದ 40 ಕಿ.ಮೀ ದೂರದಲ್ಲಿದೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment